Surprise Me!

ಡ್ರೋನ್ ದಾಳಿ ನಡುವೆಯೂ ರಷ್ಯಾ ತಲುಪಿದ ಕನ್ನಿಮೋಳಿ ನೇತೃತ್ವದ ಭಾರತದ ನಿಯೋಗ | Operation Sindoor Outreach

2025-05-23 0 Dailymotion

ಪೆಹಲ್ಗಾಂ ಉಗ್ರ ದಾಳಿ, ಆಪೇರೇಶನ್ ಸಿಂದೂರ್, ಭಾರತದ ಪ್ರತಿದಾಳಿ ಸೇರಿದಂತೆ ಪಾಕಿಸ್ತಾನದ ಕಪಟತನವನ್ನು ಜಗತ್ತಿಗೆ ಸಾರಿ ಹೇಳಲು ಭಾರತದಿಂದ ತೆರಳಿರುವ ಸರ್ವ ಪಕ್ಷ ನಿಯೋಗ ವಿವಿಧ ದೇಶ ತಲುಪಿದೆ. ಈ ಪೈಕಿ ಡಿಎಂಕೆ ಸಂಸದೆ ಕನ್ನಿಮೋಳಿ ನೇತೃತ್ವದ ನಿಯೋಗ ರಷ್ಯಾ ತಲುಪುತ್ತಿದ್ದಂತೆ ಮಾಸ್ಕೋದಲ್ಲಿ ಡ್ರೋನ್ ದಾಳಿ ನಡೆದಿದೆ. ಕನ್ನಿಮೋಳಿ ನೇತೃತ್ವದ ಭಾರತದ ನಿಯೋಗ ಸುರಕ್ಷಿತವಾಗಿದೆ. ಇತ್ತ ಮಾಸ್ಕೋದಲ್ಲಿ ಭಾರತ ನಿಯೋಗಕ್ಕೆ ಭವ್ಯ ಸ್ವಾಗತ ನೀಡಲಾಗಿದೆ.

Kanimozhi Arrives at Hotel / Updated visuals (Source: Indian Embassy, Moscow)

Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

Suvarna News Live: https://www.youtube.com/live/R50P2knCQBs?feature=shared

#opretionsindoor
#suvarnanews #kannadanews #karnatakapolitics #AsianetSuvarnaNews #karnataka

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/